¡Sorpréndeme!

ಮೋದಿ ಸರಕಾರಕ್ಕೆ ಹೊಸ ಟ್ಯಾಗ್ ಲೈನ್ ನೀಡಿದ ರಾಹುಲ್ ಗಾಂಧಿ | Oneindia Kannada

2019-03-07 388 Dailymotion

ರಫೇಲ್ ಹಗರಣ ದಿನದಿಂದ ದಿನಕ್ಕೆ ನರೇಂದ್ರ ಮೋದಿ ಸರಕಾರವನ್ನು ಇಕ್ಕಟ್ಟಿಗೆ ದೂಡುತ್ತಿದ್ದು, ಕಾಂಗ್ರೆಸ್ ಇದರ ಭರ್ಜರಿ ಲಾಭವನ್ನು ಪಡೆದುಕೊಳ್ಳುತ್ತಿದೆ.

The government's admission of theft of Rafale deal documents has supplied the Congress with fresh ammunition. Congress chief Rahul Gandhi jeered at the government, saying "gayeb ho gaya" (it is gone) will be its new "tagline".